×
Ad

ನಾಪತ್ತೆ

Update: 2021-02-17 21:14 IST

ಕುಂದಾಪುರ, ಫೆ.17: ತಂದೆಯ ಮನೆಯಾದ ಕನ್ಯಾನ ಎಂಬಲ್ಲಿಗೆ ಬಂದಿದ್ದ ತಲ್ಲೂರು ಗ್ರಾಮದ ಹಕ್ಲು ಮನೆ ನಿವಾಸಿ ಚಂದ್ರ ಪೂಜಾರಿ(50) ಎಂಬವರು ಫೆ.16ರಂದು ತನ್ನ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆ ಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News