ಆತ್ಮಹತ್ಯೆ
Update: 2021-02-17 21:15 IST
ಕಾರ್ಕಳ, ಫೆ.17: ವಿಪರೀತ ಮದ್ಯಪಾನ ಸೇವಿಸುವ ಚಟ ಹೊಂದಿದ್ದ ಬೆಳ್ಮಣ್ ನಿವಾಸಿ ಮೈಕಲ್ ಹೆನ್ರಿ ಫೆರ್ನಾಂಡಿಸ್(50) ಎಂಬವರು ಮಾನಸಿಕವಾಗಿ ನೊಂದು ಫೆ.15ರಂದು ರಾತ್ರಿ ವೇಳೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.