ಮಹಿಳೆ ನಾಪತ್ತೆ

Update: 2021-02-23 16:20 GMT

ಕಾಪು, ಫೆ.23: ಮೂಳೂರು ನಿವಾಸಿ ಅಬ್ದುಲ್ ಸತ್ತಾರ್ ಎಂಬವರ ಪತ್ನಿ ಸನಾ ಅಫ್ರೀನಾ ಎಂಬಾಕೆ ಫೆ.21ರಂದು ರಾತ್ರಿ ಗಂಡನ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ದೂರಲಾಗಿದೆ.

ಪತಿ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಸುಮಾರು 1 ತಿಂಗಳಿ ನಿಂದ ಸನಾ ತವರು ಮನೆಯಲ್ಲಿಯೇ ಇದ್ದಳು. ಫೆ.21ರಂದು ಸನಾ ಅಫ್ರೀನಾ ತನ್ನ ಪತಿ ಮನೆಗೆ ಹೋಗಿದ್ದು, ಅಲ್ಲಿ ರಾತ್ರಿ ಮಲಗಿದ್ದ ಸನಾ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News