×
Ad

ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ

Update: 2021-02-23 21:52 IST

ಕಾರ್ಕಳ, ಫೆ.23:ಮಹಿಳೆಯರ ಸ್ವಾಲಂಬಿ ಬದುಕಿಗೆ ಅವಕಾಶ ಕಲ್ಪಿಸುವ ಸಲುವಾಗಿ ಕಾರ್ಕಳದ ಕಾಬೆಟ್ಟುವಿನ ಸಲಾಂ ಫೌಂಡೇಶನ್ ವತಿಯಿಂದ ಮಾ.1ರಿಂದ 3 ತಿಂಗಳ ಉಚಿತ ಹೊಲಿಗೆ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಹೆಚ್ಚಿನ ಮಾಹಿತಿ ಅಥವಾ ಅರ್ಜಿ ಫಾರಂಗೆ ಮೊ.ಸಂ: 9740856482 ಅಥವಾ ಆದರ್ಶ್ ಸ್ಕೂಲ್ ಆಫ್ ಆರ್ಟ್ ಆ್ಯಂಡ್ ಫ್ಯಾಶನ್ ಡಿಸೈನಿಂಗ್, ಸಿಟಿ ಟವರ್ ಕಾರ್ಕಳ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News