ಅಲ್-ಸಫರ್ ಹೆಲ್ಪ್ ಲೈನ್ ಗ್ರೂಪ್ ಆತೂರು : ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2021-02-26 17:45 GMT

ಉಪ್ಪಿನಂಗಡಿ : ಅಲ್-ಸಫರ್ ಹೆಲ್ಪ್ ಲೈನ್ ಗ್ರೂಪ್ ಆತೂರು ಬೈಲ್ ಇದರ 2021-22  ನೇ ಸಾಲಿನ ಮಹಾಸಭೆಯು ಆತೂರು ಭೈಲ್ ನಲ್ಲಿ ನಡೆಯಿತು.

ಅಲ್-ಸಫರ್ ಹೆಲ್ಪ್ ಲೈನ್ ಗ್ರೂಪ್ ಆತೂರು ಬೈಲ್ ಇದರ ನೂತನ ಅಧ್ಯಕ್ಷರಾಗಿ ಪಾರೂಖ್ ಆತೂರು, ಉಪಾಧ್ಯಕ್ಷರಾಗಿ ಮುಸ್ತಪಾ ಎ.ಕೆ ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಬಾತಿಶಾ ಆತೂರು ,ಕೋಶಾಧಿಕಾರಿಯಾಗಿ ಡಿ.ಹಕೀಂ ಆತೂರು ಆಯ್ಕೆಯಾಗಿದ್ದಾರೆ.

ಸಮಿತಿಯ ಸದಸ್ಯರಾಗಿ ಇಕ್ಬಾಲ್ ದುಬೈ, ಮನ್ಸೂರು ಆತೂರು, ಮುಸ್ತಫಾ ಮುಸ್ಲಿಯಾರ್, ಹಾರೀಸ್ ಕೆ.ಎಸ್.ಎ, ಸಮೀರ್, ಇಸ್ಮಾಯಿಲ್, ಬದುರುದ್ದಿನ್, ಇಸಾಕ್, ಜವಾದ್, ಜಾಫರ್, ನೌಫಲ್, ಯಾಸೀರ್ ಕನ್ನಡ ಸೇವಕ, ಮುರ್ತಾದ್, ಸಿರಾಜ್ ಎಲ್ಯಂಗ, ನಝೀರ್, ಅರ್ಪಾಝ್ ಅವರನ್ನು ಸದಸ್ಯರಾಗಿ ಅಯ್ಕೆ ಮಾಡಲಾಯಿತು.

ಗ್ರೂಪಿನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬಾತಿಶಾ ಆತೂರು ಸ್ವಾಗತಿಸಿ, ಫಾರೂಖ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News