​ಮಾ.1: ತೊಕ್ಕೊಟ್ಟು ಸನ್ ಸಿಟಿಯಲ್ಲಿ ದೋಸಾ ಪಾಯಿಂಟ್ ರೆಸ್ಟೋರೆಂಟ್ ಸಮೂಹ ಸಂಸ್ಥೆಗಳ ಉದ್ಘಾಟನೆ

Update: 2021-02-28 14:54 GMT

ಮಂಗಳೂರು, ಫೆ.28: ತೊಕ್ಕೊಟ್ಟು ಜಂಕ್ಷನ್ ಬಳಿಯ ಸನ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿ ಮಾ1.ರಂದು ಬೆ.11ಗಂಟೆಗೆ ದೋಸ ಪಾಯಿಂಟ್ ರೆಸ್ಟೋರೆಂಟ್  ಸಮೂಹಗಳ ಸಂಸ್ಥೆಗಳ ಉದ್ಘಾಟನೆ ವಿವಿಧ ಧಾರ್ಮಿಕ ಮುಖಂಡರು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.

ನೂತನವಾಗಿ ನಿರ್ಮಾಣಗೊಂಡ ಸನ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳೂರು ದರ್ಬಾರ್, ತಂದೂರ್ ಸ್ಟ್ರೀಟ್, ಛಾಯ್ ವಾಲಾ, ಡೋಂಗ್ರಿ ಸ್ಟ್ರೀಟ್‌, ಫುಡ್ ನೆಸ್ಟ್, ಫಿಝಾರಿಯಾಗಳನ್ನೊಳಗೊಂಡ ದೋಸಾ ಪಾಯಿಂಟ್ ರೆಸ್ಟೋರೆಂಟ್ ಸಮೂಹ ಸಂಸ್ಥೆಗಳು ವೈವಿಧ್ಯಮಯ ಖಾದ್ಯಗಳೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News