×
Ad

ಸರಣಿ ಅಪಘಾತ: ವಾಹನಗಳಿಗೆ ಹಾನಿ

Update: 2021-03-02 22:09 IST

ಮಂಗಳೂರು, ಮಾ.2: ನಗರದ ಕೊಟ್ಟಾರ ಚೌಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಮಧ್ಯಾಹ್ನ ಸರಣಿ ವಾಹನ ಅಪಘಾತ ಸಂಭವಿಸಿ ನಾಲ್ಕು ವಾಹನಗಳು ಹಾನಿಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News