ಬಜ್ಪೆ : 'ನಿಹಾರ್ ಆ್ಯಂಡ್ ನಿಹಾಲ್ ಫ್ಯಾಷನ್ಸ್' ಉದ್ಘಾಟನೆ

Update: 2021-03-05 11:11 GMT

ಮಂಗಳೂರು: ಬಜ್ಪೆಯ ಪ್ಲಾಮಾ ಕಾಸ್ಟಲ್ ಸಂಕೀರ್ಣದಲ್ಲಿ ನೂತನವಾಗಿ ತೆರೆಯಲಾಗಿರುವ 'ನಿಹಾರ್ ಆ್ಯಂಡ್ ನಿಹಾಲ್ ಫ್ಯಾಷನ್ಸ್' ರೆಡಿಮೇಡ್ ಉಡುಪುಗಳ ಮಳಿಗೆಯನ್ನು ಭಾರತೀಯ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಬಾಬು ಪೂಜಾರಿ ಸದ್ದೊಟ್ಟು ಅವರು ಇಂದು ಉದ್ಘಾಟಿಸಿದರು.

ಈ ಸಂದರ್ಭ ದೇವಕಿ, ದಯಾನಂದ ಕೋಟ್ಯಾನ್, ಚಂದ್ರ ಶೇಖರ್ ನೂಯಿ, ಸಂಪತ್ ಕುಮಾರ್, ಶಕೀತಾ ಗಿರೀಶ್ ಮತ್ತು ಇಂಡಿಯಾ ಕ್ಲಿಯರಿಂಗ್ ಫಾರ್ವಡಿಂಗ್ ಆ್ಯಂಡ್ ಶಿಪ್ಪಿಂಗ್ ಸಂಸ್ಥೆಯ ರಾಜೀಶ್ ಸಶಿಬಿತ್ತಿಲು ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News