×
Ad

​ದ.ಕ. ಜಿಲ್ಲೆ : 20 ಮಂದಿಗೆ ಕೊರೋನ

Update: 2021-03-05 21:35 IST

ಮಂಗಳೂರು, ಮಾ. 5: ದ.ಕ. ಜಿಲ್ಲೆಯಲ್ಲಿ 20 ಮಂದಿಗೆ ಹೊಸದಾಗಿ ಕೊರೋನ ಸೋಂಕು ತಗುಲಿದ್ದು, 17 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿನ 34,526 ಸೋಂಕಿತರ ಪೈಕಿ 33,578 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ಗೆ 740 ಮಂದಿ ಮೃತಪಟ್ಟಿದ್ದು, 208 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News