​ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

Update: 2021-03-05 16:18 GMT

ಉಡುಪಿ, ಮಾ.5: ಮೂಡನಿಂಡಬೂರು ಗ್ರಾಮದ ಬನ್ನಂಜೆ ಟವರ್ ವಸತಿ ಸಮುಚ್ಛಯದಲ್ಲಿ 2 ತಿಂಗಳಿಂದ ಒಂಟಿಯಾಗಿ ವಾಸವಾಗಿದ್ದ ಎಡ್ವರ್ಡ್ ಸೋನ್ಸ್(56) ಎಂಬವರು ಮಾ.3ರಂದು ಬೆಳಗ್ಗೆ ಯಾರಿಗೂ ಹೇಳದೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News