×
Ad

ಮಲ್ಪೆ: ಯುವಕ ನಾಪತ್ತೆ

Update: 2021-03-06 21:19 IST

ಉಡುಪಿ, ಮಾ.6:ಮಲ್ಪೆ ಬಂದರಿನಲ್ಲಿ ರಾಜ್‌ಕುಮಾರ್ ಎಂಬ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ, ಕುಂದಾಪುರ ತಾಲೂಕು ನಾಡ ಗ್ರಾಮದ ಪಡುಕೋಣೆ ಕಡೆಕಟ್ಟೆ ಮನೆ ನಿವಾಸಿ ಪ್ರಕಾಶ್ (40) ಎಂಬವರು ಫೆ.14ರಿಂದ ನಾಪತ್ತೆಯಾಗಿದ್ದಾರೆ.

ಚಹರೆ: 6 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾರೆ. ಕನ್ನಡ, ಹಿಂದಿ ಭಾಷೆ ತಿಳಿದಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆ ತಲ್ಲಿ ಮಲ್ಪೆ ಠಾಣೆ ದೂರವಾಣಿ ಸಂಖ್ಯೆ: 0820-253799, 9480805447 ಗೆ ಮಾಹಿತಿ ನೀಡುವಂತೆ ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News