ಸುಲ್ತಾನ್ ಪ್ರೀಮಿಯರ್ ಲೀಗ್: ಟೀಮ್ ರೂಫ್ ಟೆಕ್ ಕಾಟಿಪಳ್ಳ ತಂಡಕ್ಕೆ ಟ್ರೋಫಿ

Update: 2021-03-06 16:40 GMT

ಮಂಗಳೂರು: ಕಾಟಿಪಳ್ಳ ಮಲ್ನಾಡ್ ಟೀ ಇದರ ವತಿಯಿಂದ ಜರಗಿದ 'ಸುಲ್ತಾನ್ ಪ್ರೀಮಿಯರ್ ಲೀಗ್'ಮಿತ ಓವರ್ ಕ್ರಿಕೆಟ್' ಸ್ಪರ್ಧೆಯಲ್ಲಿ ನಕೀಝ್ ಮತ್ತು ಸಾರಿಕ್ ಸಹೋದರರ ಮಾಲಕತ್ವದ ಟೀಮ್ ರೂಫ್ ಟೆಕ್, ಕಾಟಿಪಳ್ಳ ಟ್ರೋಫಿ, ನಗದು ಬಹುಮಾನ 40 ಸಾವಿರ ರೂ. ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News