ಮಾ.11: ಅಜ್ಜಿನಡ್ಕ ಸ್ವಲಾತ್ ವಾರ್ಷಿಕ

Update: 2021-03-07 12:26 GMT

ಕೋಟೆಕಾರ್, ಮಾ.7: ಅಜ್ಜಿನಡ್ಕದ ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ನಡೆಸಲ್ಪಡುವ ಮಾಸಿಕ ಸ್ವಲಾತ್ ಮಜ್ಲಿಸ್‌ನ 15ನೇ ವಾರ್ಷಿಕವು ಮಾ.11ರಂದು ಮಗ್ರಿಬ್ ನಮಾಝ್ ಬಳಿಕ ಮಸೀದಿಯ ಅಧ್ಯಕ್ಷ ಸುಲೈಮಾನ್ ಹಾಜಿಯ ಅಧ್ಯಕ್ಷತೆಯಲ್ಲಿ ಮಸೀದಿ ವಠಾರದಲ್ಲಿ ಜರಗಲಿದೆ.

ಸೈಯದ್ ಅಮೀರ್ ತಂಙಳ್ ಕಿನ್ಯ ದುಆಗೈಯ್ಯುವರು. ಇಬ್ರಾಹಿಮ್ ಫೈಝಿ ಉಚ್ಚಿಲ. ಮುನೀರ್ ಸಖಾಫಿ ಕೆಸಿ ರೋಡ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News