×
Ad

ಜೆಇಇ ಪ್ರವೇಶ ಪರೀಕ್ಷೆ : ಮೊಹಮ್ಮದ್ ಆದಿಲ್ ಶಬಿಯರ್ ಗೆ ರ್‍ಯಾಂಕ್‌

Update: 2021-03-11 18:23 IST

ಮಂಗಳೂರು : ಮಂಗಳೂರಿನ ಆಕಾಶ್ ಸಂಸ್ಥೆಯ ಮೊಹಮ್ಮದ್ ಆದಿಲ್ ಶಬಿಯರ್ ಜೆಇಇ ಮೇನ್ಸ್ 2021 ಪ್ರವೇಶ ಪರೀಕ್ಷೆಯಲ್ಲಿ 99.29 ಶೇಕಡಾ ಅಂಕ ಗಳಿಸಿದ್ದಾರೆ.

ಆಕಾಶ್ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಚೌಧರಿ ಮೊಹಮ್ಮದ್ ಆದಿಲ್ ಶಬಿಯರ್ ಸಾಧನೆಗಾಗಿ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News