×
Ad

​ದ್ವಿಚಕ್ರ ವಾಹನ ಕಳವು

Update: 2021-03-12 23:33 IST

ಮಂಗಳೂರು, ಮಾ.12: ಕಂಕನಾಡಿ ಪೊಲೀಸ್ ಠಾಣಾ ವ್ಯಾಾಪ್ತಿಿಯ ಅಂಗಡಿಯೊಂದರ ಬಳಿ ಸತೀಶ್ ಎಂಬವರು ನಿಲ್ಲಿಸಿದ್ದ ಸುಮಾರು 28,000 ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಯಾರೋ ಕಳವು ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News