×
Ad

ಮಾ.15: ರೈಲುಹಳಿ ದುರಸ್ತಿ; ವಾಹನ ಸಂಚಾರ ಸ್ಥಗಿತ

Update: 2021-03-14 18:25 IST

ಮಂಗಳೂರು, ಮಾ.14: ಇಲ್ಲಿನ ಪಾಂಡೇಶ್ವರ ರೈಲ್ವೆ ಗೇಟ್ (ಎಲ್.ಸಿ. ನಂ.294) ರೈಲುಹಳಿ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದ್ದು, ಇದೇ ಮಾ.15ರಂದು ಬೆಳಗ್ಗೆ 8ರಿಂದ ಮಾ.16ರಂದು ಸಂಜೆ 7ರವರೆಗೆ ರೈಲು ಗೇಟ್ ಮುಚ್ಚಲಿದೆ.

ಈ ಮಾರ್ಗದಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಲು ರೈಲ್ವೆ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News