×
Ad

ಮಣಿಪುರ ಗ್ರಾಮಸಭೆ

Update: 2021-03-20 19:43 IST

ಉಡುಪಿ, ಮಾ.20: ಉಡುಪಿ ತಾಲೂಕು ಮಣಿಪುರ ಗ್ರಾಪಂನ ಪ್ರಸಕ್ತ ಸಾಲಿನ ಗ್ರಾಮ ಸಭೆಯು ಮಾ.29ರಂದು ಬೆಳಗ್ಗೆ 10:30ಕ್ಕೆ ಮಣಿಪುರ ದೆಂದೂರುಕಟ್ಟೆ ಶ್ರೀಸಿದ್ಧಿ ವಿನಾಯಕ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News