×
Ad

ಎ.2 : ಬೈಕಂಪಾಡಿ ಮೊಹಿಯುದ್ದೀನ್ ಜಮಾಅತ್‌ನ ಮಹಾಸಭೆ

Update: 2021-03-20 21:04 IST

ಮಂಗಳೂರು, ಮಾ.20: ಬೈಕಂಪಾಡಿಯ ಮೊಹಿಯುದ್ದೀನ್ ಜುಮಾ ಮಸೀದಿ ಜಮಾಅತಿನ ವಾರ್ಷಿಕ ಮಹಾಸಭೆಯು ಎ.2ರಂದು ಮಧ್ಯಾಹ್ನ 1:45ಕ್ಕೆ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News