ಅಮೋರಿಸ್ ಲೆತೀಸಿಯಾ ಕುಟುಂಬ ವರ್ಷಕ್ಕೆ ಚಾಲನೆ
Update: 2021-03-22 19:40 IST
ಉಡುಪಿ, ಮಾ.22: ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಜೆರಾಲ್ಡ್ ಐಸಾಕ್ ಲೋಬೋ, ಅಮೋರಿಸ್ ಲೆತೀಸಿಯಾ ಕುಟುಂಬ ವರ್ಷಕ್ಕೆ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರೆಲ್ನಲ್ಲಿ ಚಾಲನೆ ನೀಡಿದರು.
ವಂ.ವಲೇರಿಯನ್ ಮೆಂಡೊನ್ಸಾ, ವಂ.ವಿನ್ಸೆಂಟ್ ಕ್ರಾಸ್ತಾ, ವಂ.ಸ್ಟೇಫನ್ ಡಿಸೋಜ, ವಂ.ಕೆನ್ಯೂಟ್ ನೊರೊನ್ಹಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಧರ್ಮಪ್ರಾಂತ್ಯದ ಕುಟುಂಬ ಆಯೋಗದ ಮುಖ್ಯಸ್ಥ ಲೆಸ್ಲಿ ಆರೋಜಾ ಮೊದಲಾದವರು ಉಪಸ್ಥಿತರಿದ್ದರು.