×
Ad

ಅನುಮಾನಾಸ್ಪದ ವ್ಯಕ್ತಿಯ ಸೆರೆ

Update: 2021-03-22 21:50 IST

ಕಾರ್ಕಳ, ಮಾ.22: ಇಲ್ಲಿಗೆ ಸಮೀಪದ ಆನೆಕೆರೆ ಬಸ್ ನಿಲ್ದಾಣದ ಬಳಿ ಮಾ.21ರಂದು ನಸುಕಿನ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ತಮಿಳುನಾಡಿನ ಸಂತಾನಮ್(56) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News