ನಾಪತ್ತೆ
Update: 2021-03-24 21:39 IST
ಕಾರ್ಕಳ, ಮಾ.24: ಪಳ್ಳಿ ಗ್ರಾಮದ ದಾದಬೆಟ್ಟು ಶಾಲಾ ಬಳಿ ನಿವಾಸಿ ನರಸಿಂಹ ನಾಯಕ್ ಎಂಬವರ ಮಗ ದಿನೇಶ್(45) ಎಂಬವರು ಮಾ.17 ರಂದು ಬೆಳಗ್ಗೆ ಯಾರಲ್ಲಿಯೂ ಹೇಳದೆ ಮನೆಯಿಂದ ಹೊರಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.