ಎ. 4: ವಿಟ್ಲ ಡಿ ಗ್ರೂಪ್ ವತಿಯಿಂದ ರಕ್ತದಾನ ಶಿಬಿರ

Update: 2021-03-27 16:00 GMT

ವಿಟ್ಲ : ಡಿ' ಗ್ರೂಪ್ ವಿಟ್ಲ ಡಿ ಫೋರ್ ಡು ಮೇಗಿನಪೇಟೆ ಇದರ 12  ನೇ ವಾರ್ಷಿಕೋತ್ಸವದ ಅಂಗವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ  ಹಾಗೂ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮವು ಎ. 4 ರ  ಬೆಳಗ್ಗೆ:9-30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪುತ್ತೂರು ರಸ್ತೆಯ ರೀಹಾ ಪ್ಲಾನೆಟ್ ಬಳಿ ನಡೆಯಲಿದೆ.

 ಕೋವಿಡ್ ನಿಮಿತ್ತ ಸರಕಾರ ಆದೇಶಿಸಿದ ಕಾರ್ಯಸೂಚಿ ಪ್ರಕಾರ ನಡೆಯುವ ಈ ಕಾರ್ಯಕ್ರಮದ ಯಶಸ್ವಿಗೆ ಸಾರ್ವಜನಿಕರು ಸಹರಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News