ಎಸ್ ಎಂಎ ಮಂಜನಾಡಿ ರೀಜನಲ್ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
Update: 2021-03-27 22:06 IST
ಉಳ್ಳಾಲ : ಎಸ್ ಎಂಎ ಮಂಜನಾಡಿ ರೀಜನಲ್ ಇದರ ಮಹಾಸಭೆ ಹಾಗೂ ಕೌನ್ಸಿಲ್ ಮೀಟ್ ಕಾರ್ಯಕ್ರಮವು ಕತಾರ್ ಬಾವಾ ಹಾಜಿ ಅವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಮ ಅದನುಲ್ ಉಲೂಂ ಮದ್ರಸ ದಲ್ಲಿ ನಡೆಯಿತು.
ಯಾಕೂಬ್ ಲತೀಫ್, ಉಮ್ಮರ್ ಸಖಾಫಿ ತರಗತಿ ನಡೆಸಿದರು. ರಫೀಕ್ ಸಅದಿ ಪೆರಿಮಾರ್ ರಿಟೈನರ್ ಆಫೀಸರ್ ಆಗಿ ಭಾಗವಹಿಸಿದ್ದರು.
ಅಧ್ಯಕ್ಷ ರಾಗಿ ಮುಹಮ್ಮದ್ ಹಾಜಿ, ಕಾರ್ಯ ದರ್ಶಿ ಯಾಗಿ ಹಿದಾಯತ್ ತುಲ್ಲಾ ಝುಹ್ರಿ, ಕೋಶಾಧಿಕಾರಿ ಯಾಗಿ ಅಬ್ದುಲ್ ಹಮೀದ್ ತಟ್ಲ
ಉಪಾಧ್ಯಕ್ಷ ರಾಗಿ ಉಮ್ಮರ್ ಸಖಾಫಿ ಕಲ್ಮಿಂಜ, ಎನ್.ಎಂ.ಇಸ್ಮಾಯಿಲ್ ನೆಕ್ಕರೆ, ಫಾರೂಕ್ ಸಖಾಫಿ ಅನ್ಸಾರ್ ನಗರ , ಕಾರ್ಯ ದರ್ಶಿ ಯಾಗಿ ಮಜೀದ್ ಅಹ್ಸನಿ, ಅಬ್ದುಲ್ ಖಾದರ್ ಮುಸ್ಲಿಯಾರ್,ಎಂ.ಇ.ಮೊಯ್ದಿನ್ ಕುಂಞಿ, ಕೋಶಾಧಿಕಾರಿ ಯಾಗಿ ಕೆ.ಎಂ.ಅಬ್ದುಲ್ ಹಮೀದ್ ಹಾಗೂ ಇತರ 18 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯ ರನ್ನಾಗಿ ಆರಿಸಲಾಯಿತು.