×
Ad

ಫರಂಗಿಪೇಟೆ: ಮಾ. 29ರಂದು ಯುನಿವೆಫ್ ವತಿಯಿಂದ "ಯುವಕರ ಸಮಾಗಮ"

Update: 2021-03-28 22:39 IST

ಮಂಗಳೂರು : ಯುನಿವೆಫ್ ಕರ್ನಾಟಕ ಬಂಟ್ವಾಳ ಶಾಖೆಯ ವತಿಯಿಂದ ಮಾ.29ರ  ಸಂಜೆ 7 ಗಂಟೆಗೆ ಫರಂಗಿಪೇಟೆ ಹಳೆರಸ್ತೆಯಲ್ಲಿರುವ ಸ್ಟಾರ್ ವೇ ಸೂಪರ್ ಮಾರ್ಕೆಟ್ ಕಟ್ಟಡದಲ್ಲಿ "ಯುವಕರ ಸಮಾಗಮ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ‌ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರಿಂದ ಯುವ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್  ಸಂಖ್ಯೆ 9844375872 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News