ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ : ರೆಂಜಾಳದ ರಕ್ಷಾ ದ್ವಿತೀಯ
Update: 2021-03-29 22:41 IST
ಕಾರ್ಕಳ : ಕುಮಟದಲ್ಲಿ ಮಾ. 28ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಇ-ಕಟಾ ಚಾಂಪಿಯನ್‌ಶಿಪ್‌ನಲ್ಲಿ (ಬುಡೋಕಾನ್ ಕರಾಟೆ) ಕಾರ್ಕಳ ಭುವನೇಂದ್ರ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ರಕ್ಷಾ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ತನ್ನದಾಗಿಸಿ ಕೊಂಡಿರುತ್ತಾರೆ.
ಈಕೆ ರೆಂಜಾಳ ರವಿ ಪೂಜಾರಿ ಹಾಗೂ ಸುರೇಖಾ ದಂಪತಿ ಪುತ್ರಿಯಾಗಿದ್ದು, ರಂಜಿತ್ ಎಸ್. ಅವರಿಂದ ತರಬೇತಿ ಪಡೆದಿರುತ್ತಾರೆ.