​ನಾಟೆಕಲ್ ಮುಸ್ಲಿಂ ವಸತಿ ಶಾಲೆಯಲ್ಲಿ ಅಬೂಬಕರ್ ತುಂಬೆ ಅನುಸ್ಮರಣೆ

Update: 2021-03-31 18:11 GMT

ನಾಟೆಕಲ್, ಮಾ.31: ಇಲ್ಲಿನ ಮುಸ್ಲಿಂ ವಸತಿ ಶಾಲೆಯಲ್ಲಿ ಇತ್ತೀಚೆಗೆ ಅಗಲಿದ ರಾಸ್ ಅಲ್ ಖೈಮಾದ ಪ್ರೊ. ಅಬೂಬಕರ್ ತುಂಬೆ ಅವರ ಅನುಸ್ಮರಣೆ ನಡೆಯಿತು.

ದಿವಂಗತರ ಜೀವನ ಶೈಲಿ, ಅವರ ಆದರ್ಶ ನಮಗೆ ಮಾರ್ಗದರ್ಶನವಾಗಬೇಕು ಎಂದು ಪ್ರಾಂಶುಪಾಲ ಉಮರ್ ಮಾಸ್ಟರ್ ಹೇಳಿದರು.

ಈ ಸಂದರ್ಭ ಸಂಸ್ಥೆಯ ನೌಕರರಾದ ಮಾಶೂಕ್, ಶೋಭಾ, ವಿನೂತ, ನಿಶಾ, ಹಸೀನ ಬಾನು, ಅಬ್ದುಲ್ ಮಜೀದ್, ಹಸನಬ್ಬ, ಅನ್ವರ್, ಟಿ.ಎಸ್ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News