×
Ad

ಶ್ರೀದೇವಿ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿನ ವೀಕ್ಷಿತಾ ಕುಮಾರಿಗೆ ರ್ಯಾಂಕ್

Update: 2021-03-31 23:43 IST

ಮಂಗಳೂರು, ಮಾ.31: ನಗರದ ಶ್ರೀದೇವಿ ಎಜುಕೇಶನ್‌ಟ್ರಸ್ಟ್‌ನ ಅಂಗಸಂಸ್ಥೆಯಾದ ಬಜ್ಪೆ ಕೆಂಜಾರಿನಲ್ಲಿರುವ ಶ್ರೀದೇವಿ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿನ ವಿದ್ಯಾರ್ಥಿನಿ ವೀಕ್ಷಿತಾ ಕುಮಾರಿಗೆ 2019-20ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ರ್ಯಾಂಕು ದೊರೆತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News