ಮಂಗಳೂರು, ಮುಲ್ಕಿ, ಉಳ್ಳಾಲ, ಮೂಡುಬಿದಿರೆ: ಜಿಪಂ, ತಾಪಂ ನೂತನ ಕ್ಷೇತ್ರಗಳ ಪಟ್ಟಿ ಪ್ರಕಟ

Update: 2021-04-06 14:07 GMT

ಮಂಗಳೂರು,ಎ.1: ದ.ಕ.ಜಿಲ್ಲೆಯ ಜಿಪಂ ನೂತನ ಕ್ಷೇತ್ರಗಳನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಅದರಂತೆ ಮಂಗಳೂರು ತಾಲೂಕಿನಲ್ಲಿ 4, ಮೂಲ್ಕಿ ತಾಲೂಕಿನಲ್ಲಿ 2, ಉಳ್ಳಾಲ ತಾಲೂಕಿನಲ್ಲಿ 4, ಮೂಡುಬಿದಿರೆ ತಾಲೂಕಿನಲ್ಲಿ 3 ಜಿಪಂ ಕ್ಷೇತ್ರಗಳಿವೆ.

►ಮಂಗಳೂರು ತಾಲೂಕು
1.62ನೇ ತೋಕೂರು ಜಿಪಂ ಕ್ಷೇತ್ರ: ವ್ಯಾಪ್ತಿಯ ಗ್ರಾಪಂಗಳು- ಚೇಳಾಯೂರು, ಪೆರ್ಮುದೆ, ಬಾಳ, ಜೋಕಟ್ಟೆ, ಎಕ್ಕಾರು, ಸೂರಿಂಜೆ.
2.ತೆಂಕ ಎಡಪದವು ಜಿಪಂ ಕ್ಷೇತ್ರ: ಮುಚ್ಚೂರು, ಬಡಗ ಎಡಪದವು, ಎಡಪದವು, ಕುಪ್ಪೆಪದವು, ಮುತ್ತೂರು, ಪಡುಪೆರಾ
3.ಮೂಡುಶೆಡ್ಡೆ ಜಿಪಂ ಕ್ಷೇತ್ರ: ಮೂಡುಶೆಡ್ಡೆ, ಗಂಜಿಮಠ,ಕಂದಾವ
4. ಅಡ್ಯಾರು ಜಿಪಂ ಕ್ಷೇತ್ರ: ಅಡ್ಯಾರು, ಗುರುಪುರ, ಉಳಾಯಿಬೆಟ್ಟು, ಮಲ್ಲೂರು, ನೀರುಮಾಗರ್

►ಮೂಲ್ಕಿ ತಾಲೂಕು
1.ಕಿಲ್ಪಾಡಿ ಜಿಪಂ ಕ್ಷೇತ್ರ: ಕಿಲ್ಪಾಡಿ, ಅತಿಕಾರಿಬೆಟ್ಟು, ಬಳ್ಕುಂಜೆ, ಐಕ
2.ಹಳೆಯಂಗಡಿ ಜಿಪಂ ಕ್ಷೇತ್ರ: ಹಳೆಯಂಗಡಿ,ಪಡುಪಣಂಬೂರು, ಕೆಮ್ರಾಲ್

►ಉಳ್ಳಾಲ ತಾಲೂಕು
1ಮುನ್ನೂರು ಜಿಪಂ ಕ್ಷೇತ್ರ : ಮುನ್ನೂರು, ಅಂಬ್ಲಮೊಗರು, ಬೆಳ್ಮ, ಹರೇಕಳ
2.ಕೊಣಾಜೆ ಜಿಪಂ ಕ್ಷೇತ್ರ: ಕೊಣಾಜೆ, ಕುರ್ನಾಡು, ಪಜೀರು, ಪಾವೂರು, ಬೋಳಿಯಾರು
3.ಇರಾ ಜಿಪಂ ಕ್ಷೇತ್ರ: ಇರಾ, ಬಾಳೆಪುಣಿ, ಸಜಿಪನಡು, ಸಜಿಪಪಡು
4.ಮಂಜನಾಡಿ ಜಿಪಂ ಕ್ಷೇತ್ರ: ಮಂಜನಾಡಿ,ಕಿನ್ಯಾ,ನರಿಂಗಾನ, ತಲಪಾಡಿ

►ಮೂಡುಬಿದಿರೆ ತಾಲೂಕು
1.ಪಡುಮಾರ್ನಾಡು ಜಿಪಂ ಕ್ಷೇತ್ರ: ಪಡುಮಾರ್ನಾಡು, ನೆಲ್ಲಿಕಾರು, ದರೆಗುಡ್ಡೆ, ಶೀರ್ತಾಡಿ, ವಾಲ್ಪಾಡಿ,
2.ಬೆಳುವಾಯಿ ಜಿಪಂ ಕ್ಷೇತ್ರ: ಬೆಳುವಾಯಿ, ಪಾಲಡ್ಕ, ಪುತ್ತಿೆ
3.ತೆಂಕ ಮಿಜಾರು ಜಿಪಂ ಕ್ಷೇತ್ರ : ತೆಂಕಮಿಜಾರು, ಕಲ್ಲಮುಂಡ್ಕೂರು, ಇರುವೈಲು, ಹೊಸಬೆಟು್ಟ

ಮಂಗಳೂರು, ಮೂಲ್ಕಿ, ಉಳ್ಳಾಲ, ಮೂಡುಬಿದಿರೆ: ತಾಪಂ ನೂತನ ಕ್ಷೇತ್ರಗಳ ಪಟ್ಟಿ ಪ್ರಕಟ
ದ.ಕ.ಜಿಲ್ಲೆಯ 9 ತಾಲೂಕುಗಳ ನೂತನ ತಾಪಂ ಕ್ಷೇತ್ರಗಳ ಹೆಸರುಗಳನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಅದರಂತೆ ಮಂಗಳೂರು ತಾಪಂ12, ಮೂಲ್ಕಿ 11, ಉಳ್ಳಾಲ 10, ಮೂಡುಬಿದಿರೆ 11 ಕ್ಷೇತ್ರಗಳನ್ನು ಹೊಂದಿದೆ.

ಮಂಗಳೂರು ತಾಲೂಕು
1.ಕುತ್ತೆತ್ತೂರು ತಾಪಂ: ಗ್ರಾಮಗಳು- ಚೇಳಾಯೂರು,ಮಧ್ಯ, ಕುತ್ತೆತ್ತೂರು, ಪೆರ್ಮುದೆ
2.ತೆಂಕ ಎಕ್ಕಾರು ತಾಪಂ:  -ತೆಂಕೆಎಕ್ಕಾರು, ಬಡಗ ಎಕ್ಕಾರು, ಸೂರಿಂಜೆ, ದೇಲಂತಬೆಟ್ಟು
3. ಬಡಗ ಎಡಪದವು ತಾಪಂ: ಬಡಗ ಎಡಪದವು, ಮುಚ್ಚೂರು, ಕೊಂಪದವು
4.ತೆಂಕ ಎಡಪದವು ತಾಪಂ: ತೆಂಕ ಎಡಪದವು, ಕಿಲೆಂಜಾರು, ಕೊಳವೂರು, ಮುತ್ತೂರು
5. ಬಡಗಉಳಿಪಾಡಿ ತಾಪಂ:  ಮೊಗರು, ಬಡಗ ಉಳಿಪಾಡಿ, ತೆಂಕ ಉಳಿಪಾಡಿ
6. ಮೂಡುಪೆರಾರು ತಾಪಂ:  ಮೂಡುಪೆರಾರು, ಪಡುಪೆರಾರು
7.ಕೊಳಂಬೆ ತಾಪಂ: ಕೊಳಂಬೆ, ಕಂದಾವರ, ಅದ್ಯಪಾಡಿ
8.62ನೇ ತೋಕೂರು ತಾಪಂ:  ಬಾಳ, ಕಳವಾರು, 62 ನೇ ತೋಕೂರು
9.ಮೂಡುಶೆಡ್ಡೆ ತಾಪಂ: ಮೂಡುಶೆಡ್ಡೆ, ಪಡುಶೆಡ್ಡೆ

10. ಮೂಳೂರು ತಾಪಂ:  ಮೂಳೂರು, ಅಡ್ಡೂರು, ಉಳಾಯಿಬೆಟ್ಟು
11.ಬೊಂಡಂತಿಲ ತಾಪಂ: ನೀರುಮಾರ್ಗ,ಬೊಂಡಂತಿಲ, ಮಲ್ಲೂರು,
12. ಅಡ್ಯಾರು ತಾಪಂ:  ಅಡ್ಯಾರು, ಅರ್ಕು

ಮೂಲ್ಕಿ ತಾಲೂಕು
1.ಐಕಳ ತಾಪಂ: ಐಕಳ , ಏಳಿಂಜೆ,
2.ಬಳ್ಕುಂಜೆ ತಾಪಂ: ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ
3.ಕವತ್ತಾರು ತಾಪಂ:  ಕರ್ನಿರೆ, ಕವತ್ತಾರು.
4.ಅತಿಕಾರಿ ಬೆಟ್ಟು ತಾಪಂ: ಅತಿಕಾರಿಬೆಟ್ಟು, ಶೀಮಂತೂರು,
5.ಕಿಲ್ಪಾಡಿ ತಾಪಂ: ಕಿಲ್ಪಾಡಿ
6.10 ತೋಕೂರು ತಾಪಂ:  10 ತೋಕೂರು
7.ಬೆಳ್ಳಾಯರು ತಾಪಂ:  ಪಡುಪಣಂಬೂರು, ಬೆಳ್ಳಾಯರು
8. ಹಳೆಯಂಗಡಿ ತಾಪಂ: ಹಳೆಯಂಗಡಿ
9. ಸಸಿಹಿತ್ಲು ತಾಪಂ: ಸಸಿಹಿತ್ಲು, ಪಾವಂೆ
10. ಕೊಯಿಕುಡೆ ತಾಪಂ:  ಪಂಜ,ಕೊಯಿಕುೆ
11.ಕೆಮ್ರಾಲ್ ತಾಪಂ:  ಕೆಮ್ರಾಲ್, ಅತ್ತೂರು

ಉಳ್ಳಾಲ ತಾಲೂಕು
1.ಮುನ್ನೂರು ತಾಪಂ:  ಮುನ್ನೂರು, ಅಂಬ್ಲಮೊಗರು
2. ಹರೇಕಳ ತಾಪಂ:  ಬೆಳ್ಮ, ಹರೇಕಳ
3.ಪಾವೂರು ತಾಪಂ:  ಪಾವೂರು, ಬೋಳಿಯಾರು
4. ಕೋಣಾಜೆ ತಾಪಂ:  ಕೋಣಾಜೆ
5.ಪಜೀರು ತಾಪಂ:  ಕುರ್ನಾಡು, ಪಜೀರು,
6.ಇರಾ ತಾಪಂ: ಸಜೀಪನಡು, ಇರಾ, ಚೇಳೂರು, ಸಜೀಪ ಪಡು
7.ಕೈರಂಗಳ ತಾಪಂ:  ಬಾಳೆಪುಣಿ, ಕೈರಂಗಳ
8.ನರಿಂಗಾನ ತಾಪಂ: ಕಿನ್ಯಾ, ನರಿಂಗಾನ
9.ಮಂಜನಾಡಿ ತಾಪಂ:  ಮಂಜನಾಡಿ
10.ತಲಪಾಡಿ ತಾಪಂ:  ತಲಪಾಡಿ

ಮೂಡುಬಿದಿರೆ ತಾಲೂಕು
1.ನೆಲ್ಲಿಕಾರು ತಾಪಂ: - ನೆಲ್ಲಿಕಾರು, ಮಾಂಟ್ರಾಡಿ,ಶೀರ್ತಾಡಿ
2.ದರೆಗುಡ್ಡೆ ತಾಪಂ: - ದರೆಗುಡ್ಡೆ, ಕೆಲ್ಲಪುತ್ತಿಗೆ, ಪಣಿಪಿಲ
3. ಪಡುಮಾರ್ನಾಡು ತಾಪಂ: ಪಡುಮಾರ್ನಾಡು,ಮೂಡುಮಾರ್ಾಡು
4.ಬೆಳುವಾಯಿ ತಾಪಂ: ಬೆಳುವಾಯಿ
5.ಕಡಂದಲೆ ತಾಪಂ: ಪಾಲಡ್ಕ, ಕಡಂದೆ
6. ಕಲ್ಲಮುಂಡ್ಕೂರು ತಾಪಂ: ಕಲ್ಲಮುಂಡ್ಕೂರು,ನಿಡ್ಡೋಡಿ
7.ಪುತ್ತಿಗೆ ತಾಪಂ: ಪುತ್ತಿಗೆ
8.ತೆಂಕಮಿಜಾರು ತಾಪಂ:  ತೆಂಕಮಿಜಾರು, ಬಡಗಮಿಜಾರು
9.ಹೊಸಬೆಟ್ಟು ತಾಪಂ: ಹೊಸಬೆಟ್ಟು, ಪುಚ್ಚಮೊಗರು
10. ತೋಡಾರು ತಾಪಂ:  ಇರುವೈಲು, ತೋಡಾರು
11.ವಾಲ್ಪಾಡಿ ತಾಪಂ:  ಮೂಡುಕೊಣಾಜೆ,ಪಡುಕೊಣಾಜೆ, ವಾಲ್ಪಾಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News