ರಹ್ಮಾನ್ ಜುಮಾ ಮಸ್ಜಿದ್ ಫಜೀರ್ : ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2021-04-05 17:24 GMT
ಪಿ. ಅಬ್ದುಲ್ ರಝಾಕ್

ಫಜೀರ್ : ರಹ್ಮಾನ್ ಜುಮಾ ಮಸ್ಜಿದ್ ಫಜೀರ್ ಇದರ ವಾರ್ಷಿಕ ಮಹಾಸಭೆಯ ಮಸೀದಿಯ ಪ್ರಧಾನ ಕಾರ್ಯದರ್ಶಿ ಪಿ. ಮಹಮ್ಮದ್ ಫಜೀರ್ ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜುಮಾ ನಮಾಝ್ ಬಳಿಕ ನಡೆಯಿತು.

ಅಧ್ಯಕ್ಷರಾಗಿ ಪಿ. ಅಬ್ದುಲ್ ರಝಾಕ್ ಫಜೀರ್, ಉಪಾಧ್ಯಕ್ಷರಾಗಿ ಪಿ. ಇಬ್ರಾಹಿಂ ಪಾಡಿ ಮತ್ತು ಕೆ. ಇಬ್ರಾಹಿಂ ಕಾಪಿಕ್ಕಾಡು, ಪ್ರಧಾನ ಕಾರ್ಯದರ್ಶಿಗಳಾಗಿ ಪಿ. ಮಹಮ್ಮದ್ ಫಜೀರ್ ಮತ್ತು ಅಬೂಬಕ್ಕರ್ ವಳಗುಡ್ಡೆ, ಕೋಶಾಧಿಕಾರಿಯಾಗಿ ಪಿ. ಅಬ್ದುಲ್ ಖಾದರ್ ಸಣ್ಣಪದವು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿ.ಎಚ್. ಮೊಯ್ದೀನ್, ಮಹಮ್ಮದ್ ಬಶೀರ್ , ಅಬು ಸಮೀರ್, ಅಬ್ದುಲ್ ಹಮೀದ್ ಪಿ.ಎ ಮತ್ತು ಹಸನ್ ಬಾವ ಫಜೀರ್ ಇವರನ್ನೊಳಗೊಂಡ ಸಮಿತಿಯನ್ನು ಮುಂದಿನ 3 ವರ್ಷಕ್ಕೆ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News