×
Ad

ಎ. 7: ಎಸ್ಸೆಸ್ಸೆಫ್ ನಿಂದ ಇಲೈಟ್ ಹೆಲ್ತ್ ಕಾರ್ಯಾಗಾರ

Update: 2021-04-06 14:13 IST

ಮಂಗಳೂರು : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯಿಂದ ವಿಶ್ವ ಆರೋಗ್ಯ ದಿನದ ಪ್ರಯುಕ್ತ  ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅವರ ಅಧ್ಯಕ್ಷತೆಯಲ್ಲಿ ಎ. 7ರ ಮಧ್ಯಾಹ್ನ 2 ಗಂಟೆಗೆ ಆನ್ಲೈನ್ ಮುಖಾಂತರ ಇಲೈಟ್ ಹೆಲ್ತ್ ಕಾರ್ಯಾಗಾರ ನಡೆಯಲಿರುವುದು.

ಡಾ. ಬಿ.ಎಮ್ ಹೆಗ್ಡೆ ಅವರಿಂದ ರಂಝಾನ್ ಇನ್ ಸಮ್ಮರ್  ವಿಷಯದಲ್ಲಿ ಟಾಕ್ ನಡೆಯಲಿರುವುದು ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News