ಯೂರಿ ಗ್ಯಾಗರಿನ್ ಬಾಹ್ಯಾಕಾಶ ಯಾನಕ್ಕೆ 60 ವರ್ಷ

Update: 2021-04-09 17:51 GMT

ಅಲ್ಮಾಟಿ (ಕಝಖ್‌ಸ್ತಾನ್), ಎ. 9: ಸೋವಿಯತ್ ಗಗನಯಾನಿ ಯೂರಿ ಗ್ಯಾಗರಿನ್ ಬಾಹ್ಯಾಕಾಶಕ್ಕೆ ಮೊದಲಿಗನಾಗಿ ಕಾಲಿಟ್ಟ 60ನೇ ವಾರ್ಷಿಕ ದಿನದ ಅಂಗವಾಗಿ, ಶುಕ್ರವಾರ ಮೂವರು ಗಗನಯಾನಿಗಳ ತಂಡವೊಂದು ಬಾಹ್ಯಾಕಾಶ ಯಾನ ಕೈಗೊಂಡಿದ್ದು, ಶುಕ್ರವಾರ ಅಂರ್ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ.

ರಶ್ಯ ಮತ್ತು ಅಮೆರಿಕದ ಮೂವರು ಗಗನಯಾನಿಗಳು ಸೋಯಝ್ ಕ್ಯಾಪ್ಸೂಲ್‌ನಲ್ಲಿ ಬಾಹ್ಯಾಕಾಶ ಯಾನ ಕೈಗೊಂಡಿದ್ದಾರೆ.

ಯೂರಿ ಗ್ಯಾಗರಿನ್ 1961 ಎಪ್ರಿಲ್ 12ರಂದು ಬಾಹ್ಯಾಕಾಶಕ್ಕೆ ಐತಿಹಾಸಿಕ ಯಾನ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News