ಸೈಯದ್ ಆಲವಿ ತಂಙಳ್ ನಿಧನ
Update: 2021-04-10 23:03 IST
ಮಂಗಳೂರು ಎ.10: ಮೂಲತಃ ಉಳ್ಳಾಲ ಪಾಂಡೇಲದ ಪ್ರಸ್ತುತ ಕುತ್ತಾರ್ ಸಮೀಪದ ಮದನಿನಗರ ಬಳಿ ವಾಸವಾಗಿದ್ದ ಸೈಯ್ಯದ್ ಅಲವಿ ತಂಙಳ್ (85) ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಮೃತರು 6 ಹೆಣ್ಣು ಮತ್ತು 2 ಗಂಡು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.