ಉಡುಪಿ : ರಂಝಾನ್ ಚಂದ್ರದರ್ಶನದ ಮಾಹಿತಿ ನೀಡಲು ಮನವಿ
Update: 2021-04-11 22:34 IST
ಉಡುಪಿ : ಎಪ್ರಿಲ್ 12ರ ಸಂಜೆ ಪವಿತ್ರ ರಂಝಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗಲು ಸಾಧ್ಯತೆ ಇರುವುದರಿಂದ ಚಂದ್ರದರ್ಶನವಾದರೆ 9964428601/9980799969/9242771786/9845122968 /9972298270
ಈ ನಂಬರ್ ಗಳಿಗೆ ಮಾಹಿತಿ ನೀಡಬೇಕಾಗಿ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.