ಚಂದ್ರದರ್ಶನದ ಮಾಹಿತಿಗಾಗಿ ಮನವಿ
Update: 2021-04-12 09:48 IST
ಮಂಗಳೂರು : ಸೋಮವಾರ ಅಸ್ತಮಿಸುವ ಮಂಗಳವಾರ ರಾತ್ರಿ ಪವಿತ್ರ ರಮಝಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇದೆ.
ಯಾರಿಗಾದರೂ ಚಂದ್ರದರ್ಶನವಾದಲ್ಲಿ ಮೊಬೈಲ್ ಸಂಖ್ಯೆ- 82177 67919, 09964428601, 9845124854ಗೆ ಮಾಹಿತಿ ನೀಡುವಂತೆ ಉಡುಪಿ-ಚಿಕ್ಕಮಗಳೂರು-ಹಾಸನ-ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಶೈಖುನಾ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ತಿಳಿಸಿದ್ದಾರೆ.