ನದಿಗೆ ಬಿದ್ದು ಮೃತ್ಯು
Update: 2021-04-12 21:42 IST
ಉಡುಪಿ, ಎ.12: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ರಮೇಶ್ ಕಾಂಚನ್(50) ಎಂಬವರು ಎ.9ರ ಸಂಜೆಯಿಂದ ಎ.11ರ ಬೆಳಗ್ಗಿನ ಮಧ್ಯಾಹ್ನದ ಅವಧಿಯಲ್ಲಿ ಮನೆಯ ಬಳಿಯ ಸುವರ್ಣ ನದಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.