×
Ad

ಅಜ್ಜಿನಡ್ಕ: ರಮಝಾನ್ ಕಿಟ್ ವಿತರಣೆ

Update: 2021-04-12 21:55 IST

ಮಂಗಳೂರು, ಎ.12: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಮುಳ್ಳುಗುಡ್ಡೆ (ಹಿದಾಯತ್ ನಗರ) ಅಜ್ಜಿನಡ್ಕ, ಕೆಳಗಿನ ಕೋಟೆಕಾರ್ ಮತ್ತಿತರ ಪ್ರದೇಶಗಳಿಗೆ 3,70,820 ರೂ. ಮೊತ್ತದ 230 ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯೆ ಜುಲೇಖಾ ಬಶೀರ್, ತಲಪಾಡಿ ಗ್ರಾಪಂ ಸದಸ್ಯ ಮೊಯಿದಿನ್ ಜಾಹಿರ್, ಎಸ್‌ಡಿಪಿಐ ಅಜ್ಜಿನಡ್ಕ ಇದರ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News