ಕಾಸರಗೋಡು :424 ಮಂದಿಗೆ ಕೋವಿಡ್ ಪಾಸಿಟಿವ್

Update: 2021-04-14 16:54 GMT

ಕಾಸರಗೋಡು : ಜಿಲ್ಲೆಯಲ್ಲಿ ಬುಧವಾರ 424 ಮಂದಿಗೆ ಕೋವಿಡ್ ಪಾಸಿಟಿವ್ ದ್ರಢಪಟ್ಟಿದ್ದು , 72 ಮಂದಿ ಗುಣಮುಖರಾಗಿದ್ದಾರೆ. 400 ಮಂದಿಗೆ  ಸಂಪರ್ಕದಿಂದ  ಸೋಂಕು ತಗಲಿದೆ . 3258 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ.

10,130 ಮಂದಿ ನಿಗಾದಲ್ಲಿದ್ದಾರೆ .ಇದುವರೆಗೆ 35, 438 ಮಂದಿಗೆ ಸೋಂಕು ದ್ರಢಪಟ್ಟಿದ್ದು , 31, 855 ಮಂದಿ ಗುಣಮುಖರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News