ಕೊರೋನ ಭೀತಿ : ಮಂಗಳೂರು ಎಪಿಎಂಸಿ ಬಂದ್‌

Update: 2021-04-22 11:07 GMT

ಮಂಗಳೂರು, ಎ. 22: ಕೋವಿಡ್-19 2ನೆ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ಎ.24, 25 ಮತ್ತು ಮೇ 1, 2ರಂದು ಮಂಗಳೂರು ಎಪಿಎಂಸಿಯಲ್ಲಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಎಪಿಎಂಸಿ ಕಾರ್ಯದರ್ಶಿ ಮಾರುಕಟ್ಟೆಗೆ ರಜಾದಿನ ಎಂದು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News