×
Ad

ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ : ರಮೀಝ್ ಹುಸೈನ್ ಆರೋಪ

Update: 2021-04-23 22:03 IST

ಕಾಪು: ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಅತುರದ ಹೇಳಿಕೆಯನ್ನು ನೀಡಿ ಜನರಲ್ಲಿ ಗೂಂದಲ ಸೃಷ್ಟಿತಿದ್ದು, ಕೊರೊನ ಉಲ್ಬಣಗೊಂಡಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಅಸಾಧ್ಯವಾದ ರಾಜ್ಯ ಸರಕಾರದ ಅಡಳಿತ ವ್ಯೆಫಲ್ಯ ಎದ್ದು ಕಾಣುತ್ತಿದೆ ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್  ತಿಳಿಸಿದ್ದಾರೆ. 

ಕೊರೋನ ಸೋಂಕು ದಿನೇ ಹೆಚ್ಚುತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವ್ಯಾಪಾರ, ವಹಿವಾಟು ಕುಂಠಿತಗೊಂಡು ಅರ್ಥಿಕ ಪರಿಸ್ಥಿತಿ ಹದಗೆಟ್ಟಿ ಒದ್ದಾಡುತಿರುವ ಜನ ಸಮಾನ್ಯರಲ್ಲಿ ಅಂತಕ ಮೂಡಿಸುತ್ತಿರುವ ರಾಜ್ಯ ಸರಕಾರ ಪ್ರತಿ ಕ್ಷಣಕ್ಕೂಂದು ಅತುರದ  ಹೇಳಿಕೆಯನ್ನು ನೀಡಿ ಗೊಂದಲ ಮೂಡಿಸುತಿದೆ. ಯಾವುದೇ ನಿರ್ಧಾರ ಕೈಗೂಳ್ಳುವುದಿದ್ದರೂ ಜನರಿಗೆ  ಮನವರಿಕೆ ಮಾಡಬೇಕಾಗಿದ್ದು, ರಾಜ್ಯ ಸರಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News