×
Ad

ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ

Update: 2021-04-24 19:57 IST

ಕಾರ್ಕಳ, ಎ.24: ಪತ್ನಿ ಮೃತಪಟ್ಟ ಚಿಂತೆಯಲ್ಲಿ ಪ್ರಭಾಕರ ಪೂಜಾರಿ (50) ಎಂಬವರು ಎ.22ರಂದು ಮಧ್ಯಾಹ್ನ ಬೋಳ ಗ್ರಾಮದ ಹಾಡಿಯಲ್ಲಿ ತನ್ನ ಸಾವಿಗೇ ತಾನೇ ಕಾರಣ ಎಂದು ಮರಣ ಪತ್ರ ಬರೆದಿಟ್ಟು ಶರಾಬಿನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News