ಅಬ್ದುಲ್ ರಹ್ಮಾನ್

Update: 2021-04-26 16:30 GMT

ಕೊಣಾಜೆ, ಎ.26: ಕೊಣಾಜೆ ಸಮೀಪದ ಕೋಡಿಜಾಲ್ ನಿವಾಸಿ ಕೊಳ ಅಬ್ದುಲ್ ರಹ್ಮಾನ್(58) ಅಲ್ಪಕಾಲದ ಅನಾರೋಗ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News