ಗೋವಾದಲ್ಲಿ ಗುರುವಾರ ಸಂಜೆಯಿಂದ ಲಾಕ್ ಡೌನ್

Update: 2021-04-28 08:49 GMT

ಪಣಜಿ: ಗೋವಾ ರಾಜ್ಯದಲ್ಲಿ ಗುರುವಾರ ಸಂಜೆಯಿಂದ ಸೋಮವಾರ ಬೆಳಗ್ಗಿನ ತನಕ ಲಾಕ್ ಡೌನ್ ವಿಧಿಸಲಾಗಿದ್ದು, ಕೈಗಾರಿಕ ಸೇವೆಗಳು ಮುಂದುವರಿಯಲಿವೆ.  ಸಾರ್ವಜನಿಕ ಸಾರಿಗೆ, ವಾರದ ಸಂತೆಗಳು ಹಾಗೂ ಕ್ಯಾಸಿನೋಗಳು ಬಂದ್ ಆಗಿರಲಿವೆ. ಅಗತ್ಯ ಸೇವೆಗಳು ಮುಂದುವರಿಯಲಿವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News