ಸುಳ್ಯದಲ್ಲಿ 86 ಮಂದಿಗೆ ಕೊರೋನ ಪಾಸಿಟಿವ್

Update: 2021-05-03 17:21 GMT

ಸುಳ್ಯ : ತಾಲೂಕಿನಲ್ಲಿ 86 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸುಳ್ಯ ನಗರ ಪಂ. ವ್ಯಾಪ್ತಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ.

ಸುಳ್ಯ ನಗರ ವ್ಯಾಪ್ತಿಯಲ್ಲಿ ಇಂದು 52 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ ಸಂಪಾಜೆ ಗ್ರಾಮದಲ್ಲಿ 7 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಅಜ್ಜಾವರ-4, ಜಾಲ್ಸೂರಿನಲ್ಲಿ 3, ತೊಡಿಕಾನ-3, ದೇವಚಳ್ಳ -1, ಅಮರಮುಡ್ನೂರು 1, ಗುತ್ತಿಗಾರು-2, ಉಬರಡ್ಕ ಮಿತ್ತೂರು 2, ಪಂಜ-4, ಮಡಪ್ಪಾಡಿ-3, ಅಮರಪಡ್ನೂರು-3, ಎಡಮಂಗಲ-1,ಸುಳ್ಯ ತಾಲೂಕಿನಲ್ಲಿ ಒಟ್ಟು 358 ಸಕ್ರೀಯ ಪ್ರಕರಣಗಳಿವೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News