×
Ad

ಮಂಗಳಮುಖಿಯರಿಗೆ ಆಹಾರ ಕಿಟ್ ವಿತರಣೆ

Update: 2021-05-04 21:39 IST

ಉಡುಪಿ, ಮೇ 4: ಕೋವಿಡ್ ಕರ್ಫ್ಯೂ ಪರಿಸ್ಥಿತಿಯಿಂದ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ಮಂಗಳಮುಖಿಯರಿಗೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಆಹಾರದ ಕಿಟ್ ವಿತರಿಸಿದರು.

ಕಾರ್ಕಳ ತಾಲೂಕಿನ 2, ಕುಂದಾಪುರ ತಾಲೂಕಿನ 2 ಹಾಗೂ ಉಡುಪಿ ತಾಲೂಕಿನ 6 ಮಂದಿ ಒಟ್ಟು ಹತ್ತು ಮಂದಿ ಮಂಗಳಮುಖಿಯರು 10 ಸಾವಿರ ರೂ. ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿಶು ಶೆಟ್ಟಿ ಅವರಿಂದ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News