×
Ad

ಸೈಕಲಿನಿಂದ ಬಿದ್ದು ಮೃತ್ಯು

Update: 2021-05-04 21:45 IST

 ಕಾರ್ಕಳ, ಮೇ 4: ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದ ರಾಮ ಸಮುದ್ರ ಬಳಿ ನಿವಾಸಿ ಜೋಕಿಂ ನೊಬಾರ್ಟ್ ಪಿಂಟೋ ಎಂಬವರು ಎ.3 ರಂದು ಸಂಜೆ ವೇಳೆ ಮನೆ ಸಮೀಪ ಸೈಕಲಿನಲ್ಲಿ ಹೋಗುತ್ತಿದ್ದಾಗ ಅಕಸ್ಮಿಕವಾಗಿ ಆಯ ತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News