×
Ad

ಟಿಎಂಸಿ ಗೂಂಡಾಗಳು ನನ್ನ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ್ದಾರೆ: ಕೇಂದ್ರ ಸಚಿವರ ಆರೋಪ

Update: 2021-05-06 13:54 IST

ಪಶ್ಚಿಮ ಮಿಡ್ನಾಪುರ: ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ  ಗೂಂಡಾಗಳು ನನ್ನ ಬೆಂಗಾವಲು ವಾಹನದ ಮೇಲೆ ದಾಳಿ  ನಡೆಸಿದ್ದಾರೆ ಎಂದು ಕೇಂದ್ರ ಸಚಿವ ವಿ.ಮುರಳೀಧರನ್ ಇಂದು ಆರೋಪಿಸಿದ್ದಾರೆ.

ಸಚಿವರು ಟ್ವಿಟರ್‌ನಲ್ಲಿ ಈ ಕುರಿತಂತ ವಿಡಿಯೋ ವೊಂದನ್ನು ಪೋಸ್ಟ್ ಮಾಡಿದ್ದಾರೆ.

ಟಿಎಂಸಿ ಗೂಂಡಾಗಳು ಪಶ್ಚಿಮ ಮಿಡ್ನಾಪುರದಲ್ಲಿ ನನ್ನ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿದರು, ವಾಹನದ ಕಿಟಕಿಗಳನ್ನು ಒಡೆದರು, ವೈಯಕ್ತಿಕ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದರು  ಎಂದು ಮುರಳೀಧರನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News