ಕಾರ್ಕಳ : ಅನಗತ್ಯ ಓಡಾಟ ಆರೋಪ; 27 ವಾಹನಗಳು ಸೀಝ್‌

Update: 2021-05-07 17:26 GMT

ಕಾರ್ಕಳ : ಕರ್ಫ್ಯೂ ಹಿನ್ನೆಲೆಯಲ್ಲಿ ಕಾರ್ಕಳ ಪೇಟೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬ್ರೇಕ್‌ ಹಾಕಿದ್ದು, ಶುಕ್ರವಾರ ಹಲವರು ವಾಹನಗಳನ್ನು ಸೀಝ್‌ ಮಾಡಿರುತ್ತಾರೆ.

ನಿಯಮ ಪಾಲನೆ ಮಾಡದವರ ವಿರುದ್ಧ ಪೊಲೀಸರು ದಂಡ ವಿಧಿಸಿದ್ದಾರೆ. ಕಾರ್ಕಳ ನಗರ ಠಾಣೆ ಪೊಲೀಸರು 7, ಗ್ರಾಮಾಂತರ ಠಾಣೆ ಪೊಲೀಸರು 14, ಹೆಬ್ರಿ ಠಾಣೆ ಪೊಲೀಸರು 6 ವಾಹನಗಳನ್ನು ಸೀಝ್‌ ಮಾಡಿದ್ದು, ಮತ್ತಷ್ಟು ಬಿಗು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News