×
Ad

ಉಡುಪಿ: ಹೋಪ್ ಇಂಡಿಯಾದಿಂದ ನಿರ್ಗತಿರ ಸೇವೆ

Update: 2021-05-12 22:36 IST

ಉಡುಪಿ, ಮೇ 12: ಹೋಪ್ ಇಂಡಿಯಾ ಫೌಂಡೇಶನ್ ವತಿಯಿಂದ ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿರುವ ಸುಮಾರು 50 ಮಂದಿ ನಿರ್ಗತಿಕರಿಗೆ ತಲೆಕೂದಲು ಕತ್ತರಿಸುವ, ಶೇವಿಂಗ್ ಸೇರಿದಂತೆ ಕೈ ಹಾಗೂ ಕಾಲಿನ ಉಗುರು ತೆಗೆಯುವ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅನ್ಸಾರ್ ಅಹ್ಮದ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News