ಬಿ.ಎಡ್ (ಒ.ಡಿ.ಎಲ್) ಅಭ್ಯರ್ಥಿಗಳಿಗೆ ಸೂಚನೆ

Update: 2021-05-17 17:27 GMT

ಮಂಗಳೂರು, ಮೇ 17: ಮಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಕಾರ್ಯಕ್ರಮದಡಿ ಮೇ 24ರಂದು ಜರುಗಬೇಕಿದ್ದ ಬಿ.ಎಡ್ (ಒ.ಡಿ.ಎಲ್) ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷಾ ಪ್ರಕಟನೆ, ಪರೀಕ್ಷಾ ವೇಳಾಪಟ್ಟಿ ಹಾಗೂ ಪ್ರಥಮ ವರ್ಷದ ಪರೀಕ್ಷಾ ಶುಲ್ಕಪಾವತಿಯ ಅಂತಿಮ ದಿನಾಂಕವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.

ಈ ಕುರಿತ ವಿವರಗಳನ್ನು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ (ಡಿಡಿಡಿ.ಞಚ್ಞಜಚ್ಝಟ್ಟಛ್ಠ್ಞಿಜಿಛ್ಟಿಜಿಠಿ.ಚ್ಚ.ಜ್ಞಿ)ನಲ್ಲಿ ಪ್ರಕಟಿಸಲಾಗುವುದು ಕುಲಸಚಿವರ (ಪರೀಕ್ಷಾಂಗ) ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News