×
Ad

ನಡ್ಸಾಲು: ಬಡವರಿಗೆ ರೇಷನ್ ಕಿಟ್ ವಿತರಣೆ

Update: 2021-05-21 20:03 IST

ಪಡುಬಿದ್ರಿ, ಮೇ 21: ಕೊರೋನ ಲಾಕ್‌ಡೌನ್ ಸಂದಿಗ್ಧ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡ್ಯೆಮಂಡ್ಸ್ ಸಂಸ್ಥೆ ಹಾಗು ಪಡುಬಿದ್ರಿ ಬೇಂಗ್ರೆ ಸ್ಮಾಶರ್ಸ ವೇಲ್ಫೇರ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ವತಿಯಿಂದ ರೇಷನ್ ಕಿಟ್ಗಳನ್ನು ಪಡುಬಿದ್ರಿ ನಡ್ಸಾಲು-1 ವಾರ್ಡ್-3ರ ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ರಮೀಜ್ ಹುಸೇನ್, ಸ್ಪೋರ್ಟ್ಸ್ ಕ್ಲಬ್ನ ಗೌರವಾಧ್ಯಕ್ಷ ಕೌಸರ್ ಪಡುಬಿದ್ರಿ, ಮಲಬಾರ್ ಗೋಲ್ಡ್ನ ತಂಝೀಮ್ ಶಿರ್ವ, ತಸ್ಲೀಮ್ ಉಚ್ಚಿಲ, ಇರ್ಷಾದ್, ಮಾಜಿ ಗ್ರಾಪಂ ಸದಸ್ಯರಾದ ರವೀನ್ ಪಡುಬಿದ್ರಿ , ಅಬ್ದುಲ್ ಖಾದರ್, ಹಂಝಾ ಕನ್ನಂಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News